ಶನಿವಾರ, 24 ಅಕ್ಟೋಬರ್ 2026

Cheapest suv at less than 6lakh

Technology

ತಿಳಿದಿರಲಿ ನಿಮಗೆ, ಪಂಚ್ SUV ಅಲ್ಲದೆ ಕೈಗೆಟಕುವ ದರದಲ್ಲಿ 3 SUVಗಳು ಮಾರುಕಟ್ಟೆಯಲ್ಲಿ ಲಭ್ಯ ! ಇದರ ವೈಶಿಷ್ಟ್ಯತೆ ಇಲ್ಲಿದೆ

ಪ್ರಸ್ತುತ ಭಾರತದಲ್ಲಿ ಎಸ್​ಯುವಿ ಕಾರುಗಳು ಅತೀ ಹೆಚ್ಚು ಮಾರಾಟವಾಗುತ್ತಿದೆ. ಹೌದು ಕುಟುಂಬಕ್ಕೆ ಆರಾಮದಾಯಕ ಮತ್ತು ವಿಶಾಲವಾದ ಕಾರನ್ನು ಬಯಸುವವರಿಗೆ ಎಸ್​ಯುವಿ ಕಾರು ವಿಶೇಷ ವೈಶಿಷ್ಟ್ಯಗಳನ್ನು ನೀಡುತ್ತದೆ. ಹೆಚ್ಚಿನ ಆಂತರಿಕ ಸ್ಥಳವನ್ನು ಬಯಸುವ ಜನರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ. ಸದ್ಯ…