ಅಯ್ಯೋ!!!ಹುಡುಗಿ ನೋಡೋಕೆ ಮುದ್ದಾಗಿದ್ದಾಳೆ ಅಂತ ಲೈವ್ ವೀಡಿಯೋನಲ್ಲಿ ಬೆತ್ತಲಾದ| ಅನಂತರ ನಡೆದದ್ದೇ ಬೇರೆ!!!

ಸಾಮಾಜಿಕ ಜಾಲತಾಣಗಳಲ್ಲಿ ಜನ ಆನ್‌ಲೈನ್ ಡೇಟಿಂಗ್, ಚಾಟಿಂಗ್, ಫ್ಲರ್ಟಿಂಗ್ ಅಂತ ಏನೇನೋ ಮಾಡುತ್ತಾ ಕಾಲ ಕಳೀತಾರೆ. ಎಷ್ಟೋ ಮಂದಿ ಇದರಿಂದಲೇ ತಮ್ಮ ಬಾಳು ಹಾಳು ಮಾಡಿಕೊಂಡಿದ್ದಾರೆ, ಕೆಲವರು ಮೂರ್ಖರಾಗಿದ್ದಾರೆ. ಅನಂತರ ಪೊಲೀಸ್, ಕೋರ್ಟ್ ಅಂತ ಅಲೆದಾಡಿ ನೆಮ್ಮದಿ ಇಲ್ಲದೇ ಇರ್ತಾರೆ. ಇದು ಅಂತದ್ದೇ ಒಬ್ಬ 24 ವರ್ಷದ ಯುವಕನ ಕತೆ. ಈ ಕತೆ ಕೇಳಿದ್ರೆ ನಗು ಬರಬಹುದು, ಆದರೆ ಆತ ಅನುಭವಿಸಿದ ಹಿಂಸೆ ಮಾತ್ರ ಪಾಪ ಅನ್ನಿಸುವಂತೆ ಮಾಡಲಿದೆ. 24 ವರ್ಷದ ಯುವಕನ ಆನ್‌ಲೈನ್ ಪ್ರೇಮ ಪುರಾಣದ …

ಅಯ್ಯೋ!!!ಹುಡುಗಿ ನೋಡೋಕೆ ಮುದ್ದಾಗಿದ್ದಾಳೆ ಅಂತ ಲೈವ್ ವೀಡಿಯೋನಲ್ಲಿ ಬೆತ್ತಲಾದ| ಅನಂತರ ನಡೆದದ್ದೇ ಬೇರೆ!!! Read More »