latest
ಮಹಿಳೆಯರೇ ನೀವಿನ್ನು ಸುರಕ್ಷಿತ | ನಿಮಗೆಂದೇ ತಯಾರಿಸಲಾಗಿದೆ ಈ ಬ್ಯಾಗ್, ಚಪ್ಪಲಿ!!!ಒಮ್ಮೆ ಬಟನ್ ಒತ್ತಿದರೆ ಅಷ್ಟೇ ಸಾಕು…ಮುಂದಿನ ಕರಾಮತ್ತು ಅದೇ ಮಾಡುತ್ತೆ
ಮಹಿಳೆಯರ ಸುರಕ್ಷತೆಗೆ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರೂ ಕೂಡ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ಹೇರಳವಾಗಿ ನಡೆಯುತ್ತಲೇ ಇವೆ. ಮಹಿಳೆಯರು ಒಬ್ಬಂಟಿಯಾಗಿ ಓಡಾಡಲು ಕೂಡ ಹೆದರುವ ಪರಿಸ್ಥಿತಿ ಈಗಲೂ ಮುಂದುವರಿಯುತ್ತಿರುವುದು ವಿಪರ್ಯಾಸ. ಸಂಜೆ ವೇಳೆ ಏಕಾಂಗಿಯಾಗಿ…


