Health
ಉಪಹಾರಕ್ಕೆ ಚಹಾ – ಚಪಾತಿ ತಿನ್ನುವುದು ಹಾನಿಕಾರಕವೆ? ಬೆಳಗ್ಗಿನ ತಿಂಡಿಗೆ ಟೀ-ಚಪಾತಿ ತಿಂದರೆ ಏನಾಗುತ್ತದೆ…..
ಬೆಳಗಿನ ತಿಂಡಿಯಲ್ಲಿ ಅನೇಕ ಜನರು ಚಹಾ ಮತ್ತು ಚಪಾತಿ ಸೇವಿಸುತ್ತಾರೆ. ಬೆಳಿಗ್ಗೆ ತಾಜಾ ಅವಲಕ್ಕಿ, ಉಪ್ಪಿಟ್ಟು, ಇಡ್ಲಿ ಅಥವಾ ಇತರ ತಿಂಡಿಗಳನ್ನು ಸಿದ್ಧಪಡಿಸಲು ಸಮಯ ಬೇಕಾಗುತ್ತದೆ.
ಬೆಳಗಿನ ತಿಂಡಿಯಲ್ಲಿ ಅನೇಕ ಜನರು ಚಹಾ ಮತ್ತು ಚಪಾತಿ ಸೇವಿಸುತ್ತಾರೆ. ಬೆಳಿಗ್ಗೆ ತಾಜಾ ಅವಲಕ್ಕಿ, ಉಪ್ಪಿಟ್ಟು, ಇಡ್ಲಿ ಅಥವಾ ಇತರ ತಿಂಡಿಗಳನ್ನು ಸಿದ್ಧಪಡಿಸಲು ಸಮಯ ಬೇಕಾಗುತ್ತದೆ.
ನಾವು ಪ್ರತಿನಿತ್ಯ ಅನ್ನ, ಚಪಾತಿ, ರೊಟ್ಟಿ, ದೋಸೆ, ಇಡ್ಲಿ, ಉಪ್ಪಿಟ್ಟು ಎಂದೆಲ್ಲಾ ಉಪಹಾರಗಳನ್ನು ಸೇವಿಸುತ್ತೇವೆ.ಅದರಲ್ಲೂ ಮೈದಾ ಮಿಶ್ರಣ ಮಾಡದ ಚಪಾತಿ, ಅಂದರೆ ಬರೀ ಗೋಧಿ ಹಿಟ್ಟಿನ ಚಪಾತಿ ಆರೋಗ್ಯಕ್ಕೆ ಸಾಕಷ್ಟು ಒಳ್ಳೆಯದು ಎಂದು ನೀವು ಕೇಳಿರಬಹುದು. ಆದರೂ ಚಪಾತಿಯನ್ನು…