National
Hasin Jahan: ಭಾರತವನ್ನು ‘ಇಂಡಿಯಾ’ ಅನ್ನೋದು ಬೇಡ! ಖ್ಯಾತ ಕ್ರಿಕೆಟಿಗನ ಪತ್ನಿಯಿಂದ ಮೋದಿಗೆ ಹೀಗೊಂದು ಮನವಿ
ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗನ ಪತ್ನಿಯೊಬ್ಬರು ಭಾರತವನ್ನು ಇಂಡಿಯಾ ಅಂತ ಕರೆಯೋದು ಬೇಡವೆಂದು ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೆ.