latest
ಚಂದ್ರಯಾನ 3 ಮಿಷನ್ ಕಂಪ್ಲೀಟ್, ಶತಕೋಟಿ ಭಾರತೀಯರ ಕನಸು ನನಸು !
ಚಂದ್ರಯಾನ-3 (Chandrayaan-3) ಉಡಾವಣೆ ಯಶಸ್ವಿಯಾಗಿದ್ದು, ಇದೀಗ ಚಂದ್ರಯಾನ ನೌಕೆಯು ಚಂದ್ರನ ಅಂಗಳಕ್ಕೆ ತಲುಪುವಲ್ಲಿಯೂ ಯಶಸ್ವಿಯಾಗಿದೆ
ಚಂದ್ರಯಾನ-3 (Chandrayaan-3) ಉಡಾವಣೆ ಯಶಸ್ವಿಯಾಗಿದ್ದು, ಇದೀಗ ಚಂದ್ರಯಾನ ನೌಕೆಯು ಚಂದ್ರನ ಅಂಗಳಕ್ಕೆ ತಲುಪುವಲ್ಲಿಯೂ ಯಶಸ್ವಿಯಾಗಿದೆ
chandrayaan -3: ಅಂತರಿಕ್ಷಕ್ಕೆ ಸಾಗುವ ಯಾವುದೇ ವಿದ್ಯಮಾನ ಯಾವುದೇ ದೇಶದಲ್ಲಿ ನಡೆದರೂ, ಅದನ್ನು ಒಂದು ವಿಸ್ಮಯವೆಂಬಂತೆ ಒಂದು ಸಾಧನೆ ಎಂಬಂತೆ ಬಗೆಯಲಾಗುತ್ತದೆ.