ಸೋಮವಾರ, 26 ಅಕ್ಟೋಬರ್ 2026
Trending

Chandra Layout POCSO case

Crime

ಬೆಂಗಳೂರು: 15 ವರ್ಷದ ಮಗಳಿಗೆ 5-6 ಸಾವಿರ ಫಿಕ್ಸ್‌ ಮಾಡಿ ಮಾಂಸದಂಧೆಗೆ ದೂಡಿದ ತಾಯಿ

ಬೆಂಗಳೂರು: 15 ವರ್ಷದ ಮಗಳನ್ನು ತಾಯಿಯೇ ವೇಶ್ಯಾವಾಟಿಕೆ ದಂಧೆಗೆ ದೂಡಿರುವ ಆರೋಪ ಕೇಳಿ ಬಂದಿದೆ. ಈ ಕುರಿತು ಚಂದ್ರಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾಂಸದಂಧೆಗೆ ದೂಡಿದ ತಾಯಿ ಹಣದಾಸೆಗೆ ತನ್ನ 15 ವರ್ಷದ ಮಗಳನ್ನೇ ಈ ಕರಾಳ…