Interesting
Chamayavilakku Festival: ಸಾಮೂಹಿಕವಾಗಿ ಹೆಂಗಳೆಯರಾದ ಹುಡುಗರು, ‘ಅವಳಂತೆ’ ಬಟ್ಟೆ ತೊಟ್ಟ ‘ಅವನಿಗೆ’ ಸಿಕ್ತು ಬಹುಮಾನ!
Chamayavilakku Festival :ಭಾರತ ಹಲವಾರು ಆಚರಣೆ- ಸಂಪ್ರದಾಯಗಳನ್ನು ತನ್ನ ಒಡಲೊಳಗೆ ಇಟ್ಟುಕೊಂಡು ಪೋಷಿಸುತ್ತಿರುವ ದೇಶ. ಒಂದೊಂದು ಪ್ರದೇಶಗಳಲ್ಲಿ ಒಂದೊಂದು ಆಚಾರ ವಿಚಾರಗಳನ್ನು ನಾವು ಕಾಣಬಹುದು. ಅಂತೆಯೇ ದೇವತೆಗಳ ನಾಡು ಎಂದು ಕರೆಯುವ ಕೇರಳ(Kerala)ವು ಹಲವು ಹಬ್ಬ-ಹರಿದಿನಗಳಿಗೆ, ಕೆಲವೊಂದು ವಿಶೇಷ…

