latest
Chamarajanagara: ಶಾಲಾ ಶಿಕ್ಷಕಿಗೆ ಧಮ್ಕಿ ಹಾಕಿದ ಸ್ನೇಹಿತ! ಖಾಸಗಿ ವೀಡಿಯೋ ಲೀಕ್, ಪತಿಯನ್ನು ಬಿಟ್ಟು ಬಾ ಎಂದು ಬೆದರಿಕೆ!!!
ಏಳು ವರ್ಷಗಳಿಂದ ಶಾಲಾ ಶಿಕ್ಷಕಿ ಜೊತೆ ಸ್ನೇಹದಿದ್ದ ಇದ್ದ ವ್ಯಕ್ತಿ. ಈತನೇ ಧಮ್ಕಿ ಆರೋಪ ಹೊತ್ತಿದ್ದಾನೆ. ಈ ಘಟನೆ ಚಾಮರಾಜನಗರ( Chamarajanagara) ಜಿಲ್ಲೆ ಕೊಳ್ಳೆಗಾಲದಲ್ಲಿ ನಡೆದಿದೆ

