Crime
ನಿಧಿ ಆಸೆಗಾಗಿ ಹೆತ್ತ ತಾಯಿಯನ್ನೇ ಬಲಿ ಕೊಡಲು ಮುಂದಾದ ಮಗ
ಚಾಮರಾಜನಗರ, ಮೆ.01: ನಿಧಿ ಆಸೆಗಾಗಿ ಹೆತ್ತ ತಾಯಿಯನ್ನು ಪುತ್ರನೊಬ್ಬ ಬಲಿ ಕೊಡಲು ಮುಂದಾಗಿದ್ದ ಘಟನೆಯೊಂದು ಚಾಮರಾಹಬಗರ ತಾಲೂಕಿನ ಸಾಗಡೆ ಗ್ರಾಮದಲ್ಲಿ ನಡೆದಿದೆ. ಇಂದು ಮೇ 1 ಹುಣ್ಣಿಮೆ ಹಿನ್ನೆಲೆಯಲ್ಲಿ ಬಲಿ ಕೊಟ್ಟರೆ, ನಿಧಿ ಸಿಗುತ್ತದೆ ಎಂದು ಸ್ಕೆಚ್ ಹಾಕಿದ್ದ…
