Chaitra Kundapura Fraud Case: ಚೈತ್ರಾ ಕುಂದಾಪುರ ಪ್ರಕರಣ- ಗ್ಯಾಂಗ್ ನಲ್ಲಿ ಸಿಕ್ಕಿದ ಹಣವೆಷ್ಟು? ಅರೆಸ್ಟ್ ಆದೋರು ಯಾರೆಲ್ಲಾ ? ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಕಮಿಷನರ್
Chaitra Kundapura:ಬಿ.ದಯಾನಂದ ಅವರು ಇಲ್ಲಿಯವರೆಗೆ ಆರೋಪಿಗಳಿಂದ ಎಷ್ಟು ಹಣ ವಸೂಲಿ ಮಾಡುವ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.








