ಮಂಗಳವಾರ, 27 ಅಕ್ಟೋಬರ್ 2026
Trending

Chaddi gang attack – Young woman avoids theft from Bagalakote house

News

Bagalakote : ಚಡ್ಡಿ ಗ್ಯಾಂಗ್ ಹಾವಳಿ – ಅಮೆರಿಕದಲ್ಲಿ ಕುಳಿತು ಬಾಗಲಕೋಟೆ ಮನೆಯ ಕಳ್ಳತನ ತಪ್ಪಿಸಿದ ಯುವತಿ

Bagalakote : ಟೆಕ್ಕಿ ಯುವತಿಯೊಬ್ಬರು ಅಮೆರಿಕದಲ್ಲಿ ಕುಳಿತೇ ಕರ್ನಾಟಕದ ಬಾಗಲಕೋಟೆಯ ಮುಧೋಳದಲ್ಲಿರುವ ತನ್ನ ಮನೆಯಲ್ಲಿ ನಡೆಯಬಹುದಾದ ಕಳ್ಳತನವನ್ನು ತಪ್ಪಿಸಿದ್ದು, ಈ ಸುದ್ದಿ ಭಾರಿ ವೈರಲಾಗುತ್ತಿದೆ