ಬುಧವಾರ, 28 ಅಕ್ಟೋಬರ್ 2026
Trending

cg jagadalpur news

Crime

1 ಕೋಟಿ ರೂಪಾಯಿ ಬಹುಮಾನ ಘೋಷಿಸಲ್ಪಟ್ಟಿದ್ದ, ಮೋಸ್ಟ್‌ ವಾಂಟೆಂಡ್‌ ನಕ್ಸಲೈಟ್ ಕಮಾಂಡರ್ ಹಿಡ್ಮಾ ಸಾವು

ನಕ್ಸಲ್ ಇತಿಹಾಸದಲ್ಲಿ ಅತ್ಯಂತ ನಿರ್ದಯ ಮತ್ತು ಭಯಂಕರ ವ್ಯಕ್ತಿಯಾಗಿದ್ದ ಮದ್ವಿ ಹಿಡ್ಮಾ ಕೊನೆಗೂ ಹತ್ಯೆಯಾಗಿದ್ದಾರೆ. ಮಂಗಳವಾರ ಬೆಳಿಗ್ಗೆ ಆಂಧ್ರಪ್ರದೇಶದ ಮಾರೆಡ್ಮಿಲ್ಲಿ ಅರಣ್ಯದಲ್ಲಿ ಹಿಡ್ಮಾ, ಅವರ ಪತ್ನಿ ರಾಜೆ ಮತ್ತು ಇತರ ನಾಲ್ವರು ನಕ್ಸಲರು ಹತರಾಗಿದ್ದಾರೆ. ಹಿಡ್ಮಾ ಹತ್ಯೆಯಾದ ಪ್ರದೇಶವು…