ಭಾನುವಾರ, 25 ಅಕ್ಟೋಬರ್ 2026
Trending

CFI

ದಕ್ಷಿಣ ಕನ್ನಡ

ಮಂಗಳೂರು : ಕಾಲೇಜು ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಬಂದ ಸಚಿವ ಬಿ.ಸಿ.ನಾಗೇಶ್ ಧಿಕ್ಕಾರ ಕೂಗಿದ ಸಿಎಫ್ ಐ ಕಾರ್ಯಕರ್ತರು | ” ಗೋ ಬ್ಯಾಕ್” ಎಂದ ಪ್ರತಿಭಟನಾಕಾರರು!

ಮಂಗಳೂರಿನ ಹಂಪನಕಟ್ಟೆ ಬಳಿ ಪದವಿ ಪೂರ್ವ ಕಾಲೇಜು ಕಟ್ಟಡ ಶಿಲಾನ್ಯಾಸಕ್ಕೆ ಕಾರ್ಯಕ್ರಮಕ್ಕೆ ಬಂದಿದ್ದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಆಗಮಿಸಿದ್ದರು. ಈ ಸಂದರ್ಭದಲ್ಲಿ ಸಚಿವ ನಾಗೇಶ್ ಅವರು ಭಾಗವಹಿಸಿದ ಕಾರ್ಯಕ್ರಮಕ್ಕೆ ನುಗ್ಗಲು ಸಿಎಫ್‌ಐ ಕಾರ್ಯಕರ್ತರು ಮುಂದಾಗಿದ್ದಾರೆ. ಆದರೆ ಕಾರ್ಯಕರ್ತರನ್ನು ಪೊಲೀಸರು…

ಉಡುಪಿ

ಉಡುಪಿಯಲ್ಲಿ ಚಿಗುರೊಡೆದ ಹಿಜಾಬ್ ವಿವಾದಕ್ಕೆ ವಿದ್ಯಾರ್ಥಿನಿಯರಿಂದ ನವೆಂಬರ್ ನಲ್ಲೇ ನಡೆದಿತ್ತಾ ಸಂಚು?? | ವಿದ್ಯಾರ್ಥಿನಿಯರ ಹಿಂದಿದೆಯೇ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಕೈ??

ರಾಜ್ಯದಲ್ಲಿ ಹಿಜಾಬ್ ವಿವಾದ ದಿನದಿಂದ ದಿನಕ್ಕೆ ಬೇರೆ ಬೇರೆ ಸ್ವರೂಪ ಪಡೆದುಕೊಳ್ಳುತ್ತಿದೆ. ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಹೋರಾಟ ನಡೆಸುತ್ತಿರುವ ವಿದ್ಯಾರ್ಥಿನಿಯರ ಬಗ್ಗೆ ಹಲವು ಆರೋಪ ಕೇಳಿ ಬಂದಿದೆ. ಹೌದು, ವಿದ್ಯಾರ್ಥಿನಿಯರು ಕಳೆದ ನವೆಂಬರ್‌ನಿಂದಲೇ ಹಿಜಾಬ್ ವಿವಾದ…