ಶನಿವಾರ, 24 ಅಕ್ಟೋಬರ್ 2026

CET Exam result date

News

CET ಮರು ಪರೀಕ್ಷೆ ಇಲ್ಲ – ಮೇ ಅಂತ್ಯಕ್ಕೆ ರಿಸಲ್ಟ್ !!

CET: ಔಟ್‌ ಆಫ್‌ ಸಿಲಬಸ್‌ (Out Of Syllabus) ಪ್ರಶ್ನೆಗಳನ್ನು ಕೇಳಿದ್ದು ಮರು ಪರೀಕ್ಷೆ ನಡೆಸಲಾಗುತ್ತದೆ ಎನ್ನಲಾಗಿತ್ತು. ಆದರೀಗ ಶಿಕ್ಷಣ ಇಲಾಖೆಯು CET ಮರುಪರೀಕ್ಷೆ ಮಾಡೋಲ್ಲ ಎಂದು ಹೇಳಿದೆ.