ಭಾನುವಾರ, 25 ಅಕ್ಟೋಬರ್ 2026
Trending

cephalopod discovery

News

ಅರಬ್ಬಿ ಸಮುದ್ರದಲ್ಲಿ ಹೊಸ ಪ್ರಭೇದದ ಬೊಂಡಾಸ್ (ಸ್ಕ್ವಿಡ್) ಪತ್ತೆ

ಕೊಚ್ಚಿ: ಕೊಚ್ಚಿಯ ಕೇಂದ್ರೀಯ ಸಾಗರ ಮೀನುಗಾರಿಕೆ ಸಂಶೋಧನಾಸಂಸ್ಥೆ ವಿಜ್ಞಾನಿಗಳು ಬೊಂಡಾಸ್ (ಸ್ಕ್ವಿಡ್)ನ ಹೊಸ ಪ್ರಭೇದವೊಂದನ್ನು ಅರಬ್ಬಿ ಸಮುದ್ರದಲ್ಲಿ ಪತ್ತೆ ಮಾಡಿದ್ದಾರೆ. ಇವಕ್ಕೆ ‘ಟ್ಯಾನಿಂಗಿಯಾ ಸಿಲಾಸಿ’ ಎಂಬ ವೈಜ್ಞಾನಿಕ ಹೆಸರಿಡಲಾಗಿದೆ. ಈ ಅಪರೂಪದ ಜಾತಿಗೆ ಸೇರಿದ 2ನೇ ದೃಢೀಕೃತ ಪ್ರಬೇಧ…