ಸೋಮವಾರ, 26 ಅಕ್ಟೋಬರ್ 2026
Trending

Central Government warns parents

News

Central Gvt: 2 ವರ್ಷದ ಒಳಗಿನ ಮಕ್ಕಳಿಗೆ ಯಾವುದೇ ಸಿರಪ್ ನೀಡಬೇಡಿ- ಪೋಷಕರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ!!

Central Gvt: ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ 11 ಮಕ್ಕಳು ಸಾವನ್ನಪ್ಪಿದ ನಂತರ, ಚಿಕ್ಕ ಮಕ್ಕಳಲ್ಲಿ ಕೆಮ್ಮಿನ ಸಿರಪ್‌'ಗಳ ಬಳಕೆಯ ವಿರುದ್ಧ ಆರೋಗ್ಯ ಸೇವೆಗಳ ನಿರ್ದೇಶನಾಲಯ (DGHS) ಸಲಹಾ ಎಚ್ಚರಿಕೆಯನ್ನ ನೀಡಿದೆ.