Ration : ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ – ಏಪ್ರಿಲ್‌ನಲ್ಲಿಯೇ 3 ತಿಂಗಳ ರೇಷನ್ ವಿತರಣೆ, ಕೇಂದ್ರ ಸರ್ಕಾರದ ಘೋಷಣೆ!
Ration: ದೇಶಾದ್ಯಂತ ಪಡಿತರ ಚೀಟಿ ಹೊಂದಿರುವವರಿಗೆ ಸರ್ಕಾರವು ಏಪ್ರಿಲ್ 2026ರಿಂದ ಮೂರು ತಿಂಗಳ ಉಚಿತ ಪಡಿತರವನ್ನು ಕೊಡುವುದಾಗಿ ಘೋಷಣೆ ಮಾಡಿದೆ. ಹೌದು, ಮುಂಬರುವ ಏಪ್ರಿಲ್ ತಿಂಗಳಿನಲ್ಲಿಯೇ ಮುಂದಿನ ಮೂರು ತಿಂಗಳಿಗೆ ಆಗುವಷ್ಟು ಆಹಾರ ಧಾನ್ಯಗಳನ್ನು ಒಟ್ಟಿಗೇ ವಿತರಿಸಲು ಕೇಂದ್ರ…




