ಶನಿವಾರ, 24 ಅಕ್ಟೋಬರ್ 2026

CEIR Website

Interesting

ನಿಮ್ಮ ಮೊಬೈಲ್‌ ಕಳೆದು ಹೋಗಿದ್ರೆ ಈ ರೀತಿಯಾಗಿ ಬ್ಲಾಕ್‌ ಮಾಡಿ, ಅತಿ ಸುಲಭ ವಿಧಾನದಲ್ಲಿ

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಎಂಬ ಮಾಯಾವಿಯ ಬಳಕೆ ಮಾಡದೇ ಇರುವವರೇ ವಿರಳ. ಈ ಸಾಧನ ಎಷ್ಟರಮಟ್ಟಿಗೆ ಜನರ ಅವಿಭಾಜ್ಯ ಭಾಗವಾಗಿ ಬಿಟ್ಟಿದೆ ಎಂದರೆ ಬೆಳಿಗ್ಗೆ ಎದ್ದಾಗಿಂದ ರಾತ್ರಿ ಮಲಗುವ ವರೆಗೂ ಅರೆಕ್ಷಣ ಕೂಡ ಬಿಟ್ಟಿರಲಾಗಾದಷ್ಟು ಬೆಸೆದುಕೊಂಡು ಬಿಟ್ಟಿದೆ.…