ದಕ್ಷಿಣ ಕನ್ನಡಉಪ್ಪಿನಂಗಡಿ : ಅಂಗಡಿಗಳಿಂದ ಕಳ್ಳತನ
ಉಪ್ಪಿನಂಗಡಿ : ಅಂಗಡಿಗಳಿಂದ ಕಳ್ಳತನ
ಉಪ್ಪಿನಂಗಡಿ: ಇಲ್ಲಿನ ಪೋಲಿಸ್ ಠಾಣೆ ಮತ್ತು ಹಳೆ ಬಸ್ಟ್ಯಾಂಡ್ ಸಮೀಪದ ಅಂಗಡಿಗಳ ಶಟರ್ ಮುರಿದು ನಗದು ಹಣ ದೋಚಿರುವ ಘಟನೆ ನಡೆದಿದೆ. ಮುಂಜಾನೆ ಸುಮಾರು 3:45ರ ವೇಳೆಗೆ ಈ ಘಟನೆ ನಡೆದಿದೆ. ಸ್ಥಳಕ್ಕೆ ಉಪ್ಪಿನಂಗಡಿ ಠಾಣಾ ಪೋಲಿಸರು ಆಗಮಿಸಿದ್ದು,ಸಿಸಿ…

