ಶನಿವಾರ, 24 ಅಕ್ಟೋಬರ್ 2026

Cc camera footages

latest

ಮಂಗಳೂರು : ರಿಕ್ಷಾ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ | ಶಾರ್ಟ್ ಸರ್ಕ್ಯೂಟ್ ನಿಂದಾಗಿ ಸ್ಫೋಟ ನಡೆಯಿತೇ?

ಮಂಗಳೂರಲ್ಲಿ ನಡೆದ ಸ್ಫೋಟದ ರೂವಾರಿ ವಹಿಸಿದ್ದ ಪ್ರಮುಖ ಆರೋಪಿ ಶಾರೀಕ್‌ ಬಗ್ಗೆ ವಿಚಾರಣೆ ಕಾರ್ಯ ಮುಂದುವರಿಯುತ್ತಿದೆ. ಈ ನಡುವೆ ಆರೋಪಿ ಶಾರಿಕ್ ಆರೋಗ್ಯ ಸುಧಾರಣೆಯ ಬಗ್ಗೆ ವೈದ್ಯರು ದೃಢಪಡಿಸಿದ ಬಳಿಕವಷ್ಟೆ ಆರೋಪಿಯ ವಿಚಾರಣೆ ನಡೆಸಲಾಗುತ್ತದೆ ಎನ್ನಲಾಗಿದೆ. ಈ ಘಟನೆ…