ಶನಿವಾರ, 24 ಅಕ್ಟೋಬರ್ 2026

CBI summons

latest

CBI Summons Arvind Kejriwal : ಚುನಾವಣೆಯ ಕಾವು ಏರುವ ಸಮಯದಲ್ಲೇ ಸಿಎಂ ಕೇಜ್ರಿವಾಲ್‌ಗೆ ಸಿಬಿಐ ಸಮನ್ಸ್‌! ನನ್ನನ್ನು ಬಂಧಿಸಲು ಬಿಜೆಪಿ ಆದೇಶ ನೀಡಿದ್ದಾರೆ ಎಂದ ದೆಹಲಿ ಮುಖ್ಯಮಂತ್ರಿ!

ರಾಜಧಾನಿ ದೆಹಲಿಯ ಅಬಕಾರಿ ಹಗರಣ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್(CBI Summons Arvind Kejriwal) ಇಂದು ಸಿಬಿಐ ಮುಂದೆ ಹಾಜರಾಗಲಿದ್ದಾರೆ.