News
ಕರೂರ್ ಕಾಲ್ತುಳಿತ ಪ್ರಕರಣ: ಇಂದು CBI ಯಿಂದ ನಟ ವಿಜಯ್ ವಿಚಾರಣೆ
ಜನವರಿ 12 ರಂದು ಕರೂರಿನಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ನಟ, ರಾಜಕಾರಣಿ ವಿಜಯ್ ಅವರನ್ನು ಕೇಂದ್ರ ತನಿಖಾ ದಳ (ಸಿಬಿಐ) ವಿಚಾರಣೆಗೆ ಒಳಪಡಿಸಲಿದೆ. ಈ ತನಿಖೆಯಲ್ಲಿ ಅವರು ಕಾರ್ಯಕ್ರಮಕ್ಕೆ ಆಗಮಿಸುವಲ್ಲಿ ಏಳು ಗಂಟೆಗಳ ವಿಳಂಬದ ಕುರಿತು ಮುಖ್ಯ…

