Vatal Nagraj: ಕನ್ನಡಕ್ಕಾಗಿ ಹೋರಾಡೋ ವಾಟಾಳ್ ನಾಗರಾಜ್ ವಯಸ್ಸು ಕೇಳಿದ್ರೆ ನೀವೇ ಶಾಕ್ ಆಗ್ತೀರಾ – 60,70, 80 ಅಲ್ಲಾ. ಮತ್ತೆಷ್ಟು ?
ಎಂತವರಿಗೂ ಅವರ್ಯಾರು ಅಂತ ಅಂದಾಜಾಗಿರಬಹುದು ಅಲ್ವಾ? ಯಸ್,ಅವರೇ ಸದಾ ಕನ್ನಡ ಪರ ಧ್ವನಿ ಎತ್ತೋ, ಕನ್ನಡಕ್ಕಾಗಿ ಹೋರಾಡೋ ವಾಟಾಳ್ ನಾಗರಾಜ್(Vatal Nagaraj).
G-GFTHW1YKW0
Skip to contentಎಂತವರಿಗೂ ಅವರ್ಯಾರು ಅಂತ ಅಂದಾಜಾಗಿರಬಹುದು ಅಲ್ವಾ? ಯಸ್,ಅವರೇ ಸದಾ ಕನ್ನಡ ಪರ ಧ್ವನಿ ಎತ್ತೋ, ಕನ್ನಡಕ್ಕಾಗಿ ಹೋರಾಡೋ ವಾಟಾಳ್ ನಾಗರಾಜ್(Vatal Nagaraj).
ಈ ನಡುವೆಯೇ ಡಿಸಿಎಂ ಡಿ ಕೆ ಶಿವಕುಮಾರ್(DK Shivakumar)ರವರು ಕಾವೇರಿ ನೀರು ಹರಿಸುವ ಕುರಿತು ಹೊಸ ಲಾಜಿಕ್ ಒಂದನ್ನು ಸೃಷ್ಟಿಸಿದ್ದಾರೆ. ಹಾಗಿದ್ರೆ ಏನದು?
ಹೆಚ್ ಡಿ ಕುಮಾರಸ್ವಾಮಿ (kumaraswamy) ಮಾತನಾಡಿದ್ದು, ಕಾವೇರಿ ವಿವಾದದಲ್ಲಿ ಪ್ರಧಾನಿ (Narendra modi) ಮಧ್ಯ ಪ್ರವೇಶಿಸಲಾಗದು ಎಂಬ ಅಚ್ಚರಿಯ ಹೇಳಿಕೆ ನೀಡಿ ಕಾರಣ ಬಿಚ್ಚಿಟ್ಟಿದ್ದಾರೆ.
ರೈತರು ಪ್ರತಿಭಟನೆಯ ಒಂದು ಹೆಜ್ಜೆ ಮುಂದೆ ಇಟ್ಟಿದ್ದು, ಸತ್ತ ಇಲಿಗಳನ್ನು ಕಚ್ಚಿ ತಿಂದು ಕಾವೇರಿಗಾಗಿ ಪ್ರತಿಭಟಿಸಿದ್ದಾರೆ. ಯಪ್ಪಾ ದೇವ್ರೇ, ಇದಾದದ್ದೆಲ್ಲಿ ಗೊತ್ತಾ ?!
ಕರ್ನಾಟಕಕ್ಕೆ ಅನ್ಯಾಯವಾದರೆ ಸಹಿಸಲ್ಲ ಎಂದು ನಾಯಕರು ಹೇಳಿದ್ದಾರೆ. ಜೊತೆಗೆ ಇದೀಗ ತಮಿಳು ನಟನೋರ್ವ ಕಾವೇರಿ ವಿಚಾರದಲ್ಲಿ ಕರ್ನಾಟಕದ ಪರ ನಿಂತಿದ್ದಾರೆ.
ಕಾವೇರಿ ಹೋರಾಟಕ್ಕೆ (Cauvery struggle) ಬರದ ನಟ-ನಟಿಯ ಚಿತ್ರ ಬ್ಯಾನ್ ಆಗಲಿ ಎಂಬ ಹೇಳಿಕೆ ಹೊರಬಿದ್ದಿದೆ.
Cauvery issue :ಕಾವೇರಿ ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಎತ್ತಿ ಹಿಡಿದ ಸರ್ವೋಚ್ಛ ನ್ಯಾಯಾಲಯ ನಿತ್ಯ 5 ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿದೆ.