Interesting
ಪದವಿ ಗಿಟ್ಟಿಸಿಕೊಂಡ ಬೆಕ್ಕು…ಹ್ಯಾಟು, ಕೋಟು ಸನ್ಮಾನ !!! ಅಷ್ಟಕ್ಕೂ ಯಾವ ಡಿಗ್ರಿ ಪಾಸ್ ಮಾಡಿದೆ ಗೊತ್ತೇ ಈ ಬೆಕ್ಕು?
ಅಲ್ಲ, ಸರಿಯಾಗಿ ನಿದ್ದೆಗೆಟ್ಟು ಓದಿ, ಪರೀಕ್ಷೆ ಬರೆದರೂ ಕೆಲವೊಮ್ಮೆ ಪಾಸಾಗುವುದೇ ಕಷ್ಟ. ಅಂಥದರಲ್ಲಿ ಈ ಬೆಕ್ಕು ಎಂಬ ಪ್ರಾಣಿ ಪದವಿ ಗಿಟ್ಟಿಸಿಕೊಂಡಿದೆ ಅಂದರೆ ನಂಬುತ್ತೀರಾ ? ಅಷ್ಟಕ್ಕೂ ಇದು ಎಷ್ಟು ಓದಿ ಪಾಸ್ ಮಾಡಿದೆ ಬನ್ನಿ ತಿಳಿಯೋಣ. ಅಮೆರಿಕದ…

