News
Udupi: ಯುವತಿ ನಾಪತ್ತೆ; ಪ್ರಕರಣ ದಾಖಲು!
Udupi: ಕಾಪು (Udupi) ತಾಲೂಕಿನ ನಿವಾಸಿ ಸಾನಿಯಾ ನಿಜ್ ಎಂಬ 20 ವರ್ಷದ ಯುವತಿ ಮಾರ್ಚ್ 2 ರಿಂದ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.