latest
ಎಟಿಎಮ್ ಗಳಿಂದ ವಿಚಿತ್ರ ರೀತಿಯಲ್ಲಿ ಕಳವಾಗ್ತಿದೆ ಹಣ! ದಿನ ದಿನವೂ ಬ್ಯಾಂಕ್ನವರಿಗೆ ತಲೆನೋವಾಗ್ತಿದ್ದಾರೆ ಈ ಖದೀಮರು!
ಪೋಲೀಸಿನವರಿಗೆ ಹಾಗೂ ಬ್ಯಾಂಕಿನವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸುವುದೆಂದರೆ ಈ ATM ಕಳ್ಳರೆಂದು ಹೇಳಬಹುದು. ದೇಶದಲ್ಲಿ ಈ ರೀತಿಯ ಪ್ರಕರಣಗಳು ಪ್ರತೀ ದಿನ ಪತ್ತೆಯಾಗಿ ಇವರ ಕಿರಿಕಿರಿಯಿಂದ ಬ್ಯಾಂಕಿನವರಂತೂ ರೋಸಿ ಹೋಗಿದ್ದಾರೆ. ಆದರೀಗ ಇಂತದೇ ಒಂದು ಪ್ರಕರಣವೊಂದು ಬೆಳಕಿಗೆ ಬಂದಿದ್ದು,…

