Karnataka State Politics Updates
MLA Harish Poonja: ಮುಖ್ಯಮಂತ್ರಿಯನ್ನು ಕಲೆಕ್ಷನ್ ಮಾಸ್ಟರ್ ಎಂದ ಹರೀಶ್ ಪೂಂಜ : ಶಾಸಕರ ಮೇಲೆ FIR ದಾಖಲು
MLA Harish Poonja: ಬೆಳ್ತಂಗಡಿ(Belthangady) ಬಿಜೆಪಿ ಶಾಸಕ ಹರೀಶ ಪೂಂಜ(MLA Harish Poonja) ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಎಫ್‌ಐಆರ್( FIR)ದಾಖಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರಿತು ಬಿಜೆಪಿ ಶಾಸಕ ಹರೀಶ ಪೂಂಜ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ಹಿನ್ನಲೆ FIR…
