Careers for Introverts : ಒಬ್ಬರೇ ಕೆಲಸ ಮಾಡಲು ಇಷ್ಟಪಡುವವರಿಗೆ ಈ ಕೆಲಸ ಉತ್ತಮ

ಊಟ ಬಲ್ಲವನಿಗೆ ರೋಗವಿಲ್ಲ , ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಮಾತು ಹೆಚ್ಚು ಜನಪ್ರಿಯ. ಕೆಲವರು ಚೆನ್ನಾಗಿ ಮಾತಾಡುವ ಕಲೆಯನ್ನು ಕರಗತ ಮಾಡಿಕೊಂಡವರಿಗೆ ಬೇರೆಯವರೊದಿಗೆ ಹೊಂದಿಕೊಂಡು ಕೆಲಸ ಮಾಡುವುದು ಕಷ್ಟದ ಕೆಲಸವೇನಲ್ಲ. ಆದರೆ ಅಂತರ್ಮುಖಿ ವ್ಯಕ್ತಿತ್ವ ಹೊಂದಿದ್ದವರು ಬೇರೆಯವರೊಂದಿಗೆ ಮಾತಾಡಲು, ಮತ್ತೊಬ್ಬರೊಂದಿಗೆ ಬೆರೆಯಲು ಇಷ್ಟಪಡುವುದಿಲ್ಲ .ಇಂತಹವರು ಏಕಾಂತವನ್ನು ಹೆಚ್ಚು ಬಯಸುತ್ತಾರೆ. ಅಂತರ್ಮುಖಿ ವ್ಯಕ್ತಿತ್ವ ಹೊಂದಿದವರು ಆಫೀಸ್, ಮೀಟಿಂಗ್ ಎಂದು ಗಂಟೆಗಟ್ಟಲೆ ಕುಳಿತು, ಇಷ್ಟವಿಲ್ಲದ ಕೆಲಸದಲ್ಲಿ ತೊಡಗಿಕೊಳ್ಳುವ ಬದಲು, ಯಾರ ತೊಂದರೆಯೂ ಇಲ್ಲದೆ, ಈ ವ್ಯಕ್ತಿತ್ವದವರಿಗೆ ಸರಿಹೊಂದುವ ಹಲವಾರು …

Careers for Introverts : ಒಬ್ಬರೇ ಕೆಲಸ ಮಾಡಲು ಇಷ್ಟಪಡುವವರಿಗೆ ಈ ಕೆಲಸ ಉತ್ತಮ Read More »