News
Internshala Career Scholarship: ಯುವತಿಯರೇ ನಿಮಗೊಂದು ಗುಡ್ನ್ಯೂಸ್ | 25,000 ರೂ. ವೃತ್ತಿ ಸ್ಕಾಲರ್ಶಿಪ್ ನಿಮ್ಮದಾಗಿಸಿ, ಜ.15ರೊಳಗೆ ಅರ್ಜಿ ಸಲ್ಲಿಸಿ
ಓದಿನ ಜೊತೆಗೆ ವಿದ್ಯಾರ್ಥಿನಿಯರು ತಮ್ಮ ಕರಿಯರ್ ಸಹ ರೂಪಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ. ಆದರೆ ನಾನಾ ಕಾರಣಗಳಿಂದ ಯುವತಿಯರು ತಮ್ಮ ಕರಿಯರ್ ರೂಪಿಸುವಲ್ಲಿ ವಿಫಲರಾಗುತ್ತಾರೆ. ಹೀಗಾಗಿ ಯುವತಿಯರಿಗೆ ವೃತ್ತಿ ರೂಪಿಸಿಕೊಳ್ಳಲು ಇಂಟರ್ನ್ಶಾಲಾ ನೆರವಿಗೆ ನಿಂತಿದೆ. ಇಂಟರ್ನ್ಶಾಲಾ ವೃತ್ತಿ ತಂತ್ರಜ್ಞಾನ ವೇದಿಕೆಯು…

