ಕಣ್ಣಲ್ಲೇ ಕ್ಯಾರಂ ಪಾನ್ ನುಂಗಿ, ಸ್ಟೈಲ್ ಬೆರೆಸಿ ಆಡುವ ಕ್ಯಾರಂ ಕಿಂಗ್ ಈತನೇ ನೋಡಿ !- ಎಂಜಾಯ್ ದ ವೀಡಿಯೋ !!

ಆತನ ಸ್ಟೈಲೇ ಬೇರೆ. ಆತ ಇವತ್ತಿನ ಇಂಟರ್ನೆಟ್ ಸೆನ್ಸೇಷನ್. ಇಂಟರ್ ನೆಟ್ ನಲ್ಲಿ ತನ್ನ ಸ್ಟೈಲ್ ನಿಂದ ಮತ್ತು ತನ್ನ ಕ್ಯಾರಂ ಕಲೆಯ ಚಮತ್ಕಾರದಿಂದ ಆತ ಯೂಟ್ಯೂಬ್ ಮತ್ತು ಇನ್ಸ್ಟಾಗ್ರಾಂ ನಲ್ಲಿ ಧೂಳೆಬ್ಬಿಸುತ್ತಿದ್ದಾನೆ ಕೇರಮ್ ಕಿಂಗ್ ಎಂದೇ ಹೆಸರುವಾಸಿಯಾಗಿರುವ ಮಿಸ್ಟರ್ ಹಾಜಿ ಅಲಿ ಅಗಾರಿಯ ! ಉದ್ದಕ್ಕೆ ಬೆಳೆದ ಆದರೆ ತಿದ್ದಿ ತೀಡಿದ ಕೂದಲುಗಳು ಬಣ್ಣ ಬಣ್ಣ ಬೆರೆಸಿಕೊಂಡು ನಿಂತಿವೆ. ಬಡಕಲು ದೇಹದ ಮೇಲೆ ವಿಶೇಷ ಡಿಸೈನಿನ ಉಡುಗೆ-ತೊಡುಗೆ. ಕೋಲು ಮುಖಕ್ಕೆ ಒಪ್ಪುವ ಮೀಸೆ ಗಡ್ಡ. ಕ್ಯಾರಂ …

ಕಣ್ಣಲ್ಲೇ ಕ್ಯಾರಂ ಪಾನ್ ನುಂಗಿ, ಸ್ಟೈಲ್ ಬೆರೆಸಿ ಆಡುವ ಕ್ಯಾರಂ ಕಿಂಗ್ ಈತನೇ ನೋಡಿ !- ಎಂಜಾಯ್ ದ ವೀಡಿಯೋ !! Read More »