Accident
ಮಂಗಳೂರು : ಕಾರು ಶೋರೂಮ್ ನಲ್ಲಿ ರಾತ್ರಿ ಬೆಂಕಿ ಅವಘಡ
ಮಂಗಳೂರಿನ ಪಡಿಲ್ ಬಳಿ ಇರುವ ‘ಕಾಂಚನ ಹ್ಯುಂಡೈ’ ಶೋರೂಮ್‌ನಲ್ಲಿ ಶುಕ್ರವಾರ ರಾತ್ರಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ಕಾರುಗಳು ಹಾನಿಗೊಳಗಾದ ಘಟನೆ ನಡೆದಿದೆ. ರಾತ್ರಿ ಸುಮಾರು 8 ಗಂಟೆಯ ವೇಳೆಗೆ ಶೋರೂಮ್‌ನಲ್ಲಿ ಏಕಾಏಕಿ ಬೆಂಕಿ ಆವರಿಸಿದೆ. ಘಟನೆಯಲ್ಲಿ ಒಂದು ಕಾರು…

