ಭಾನುವಾರ, 25 ಅಕ್ಟೋಬರ್ 2026
Trending

Car-Ricksha accident

News

Car-Ricksha accident: ಬೆಳ್ತಂಗಡಿ : ಕಾರು -ರಿಕ್ಷಾ ಅಪಘಾತ ,ಐವರು ಗಂಭೀರ

ಕಾರು ಮತ್ತು ಗೇರುಕಟ್ಟೆಗೆ ತೆರಳುತ್ತಿದ್ದ ರಿಕ್ಷಾ ನಡುವೆ ಡಿಕ್ಕಿಯಾಗಿ ಐವರು ಗಂಭೀರ ಗಾಯಗೊಂಡ ಘಟನೆ ಬೆಳ್ತಂಗಡಿಯ ಪೆರಿಂಜೆ ಬಳಿ ಇಂದು(ಮೇ.01) ಸಂಜೆ ನಡೆದಿದೆ.