ಶನಿವಾರ, 24 ಅಕ್ಟೋಬರ್ 2026

Car passes under indigo plane

latest

ಇಂಡಿಗೋ ವಿಮಾನದ ಚಕ್ರಕ್ಕೆ ಸಿಲುಕಿದ ಕಾರು; ಕ್ಯಾಮರಾದಲ್ಲಿ ದೃಶ್ಯ ಸೆರೆ

ನವದೆಹಲಿ : ದೆಹಲಿ ವಿಮಾನ ನಿಲ್ದಾಣದಲ್ಲಿ ಇಂಡಿಗೋ ಎ320ನಿಯೋ ವಿಮಾನದ ಚಕ್ರಕ್ಕೆ ಕಾರೊಂದು ಸಿಲುಕಿದ್ದು, ಡಿಕ್ಕಿಯಾಗುವುದನ್ನು ಸ್ವಲ್ಪದರಲ್ಲೇ ತಪ್ಪಿಸಿರುವ ಘಟನೆ ವರದಿಯಾಗಿದೆ. ಗೋ ಫಸ್ಟ್ ಏರ್‌ಲೈನ್‌ಗೆ ಸೇರಿದ ಕಾರು ಇದಾಗಿದ್ದು, ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ವಿಮಾನಕ್ಕೆ…