ಸೋಮವಾರ, 26 ಅಕ್ಟೋಬರ್ 2026
Trending

Car festival

News

ಊರಿನ ಜಾತ್ರೆಯ ಮಹಾರಥೋತ್ಸವದಂದು ನಡೆಯಿತೊಂದು ಅವಘಡ !! | ಪಟಾಕಿ ಸಿಡಿದು ರಥಕ್ಕೆ ತಗುಲಿದ ಬೆಂಕಿ, ತಪ್ಪಿದ ಅನಾಹುತ

ಊರಿನ ಜಾತ್ರೆಯೆಂದರೆ ಸಂಭ್ರಮವೋ ಸಂಭ್ರಮ. ಆದರೆ ಇಲ್ಲೊಂದು ಕಡೆ ನಡೆದ ಜಾತ್ರೆಯೊಂದರಲ್ಲಿ ಅಚಾತುರ್ಯವೊಂದು ನಡೆದಿದೆ. ಜಾತ್ರೆಯ ಮೆರವಣಿಗೆಯಲ್ಲಿ ಪಟಾಕಿ ಸಿಡಿದು ರಥಕ್ಕೆ ಬೆಂಕಿ ತಗುಲಿದ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಶಿವಪೇಟೆ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ನಿನ್ನೆ…