Crime
ಮಂಗಳೂರು: ಬೈಕ್ ಸಹಸವಾರೆ ಸಾವು: ಕಾರು ಚಾಲಕನಿಗೆ ಶಿಕ್ಷೆ
ಮಂಗಳೂರು: ಬೈಕ್ ಸಹಸವಾರೆಯ ಸಾವಿಗೆ ಕಾರಣನಾದ ಕಾರು ಚಾಲಕನಿಗೆ ಮಂಗಳೂರಿನ ಜೆಎಂಎಫ್‌ಸಿ ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪನ್ನು ನೀಡಿದೆ. ನಗರದ ಲಾಲ್‌ಭಗ್ ನಿವಾಸಿ ದೀಪಕ್ ಆರ್ (57) ಶಿಕ್ಷೆಗೊಳಗಾದ ಆರೋಪಿ. ಈ ಪ್ರಕರಣದ ಭಾಗಶಃ ತನಿಖೆಯನ್ನು ಸಂಚಾರ ಪಶ್ಚಿಮ…

