News
ಮಂಗಳೂರು: ವಿಮಾನ ಸಂಚಾರ ರದ್ದು ಮುಂದುವರಿಕೆ
ಮಂಗಳೂರು: ಮಂಗಳೂರು ಮತ್ತು ಗಲ್ಫ್ ರಾಷ್ಟ್ರಗಳ ನಡುವಿನ ವಿಮಾನ ಸಂಚಾರ ರದ್ದು ಮುಂದುವರಿದಿದೆ. ಮಾ 12 ರ ಮಂಗಳೂರು-ದೋಹಾ (ಐಎಕ್ಸ್ 821), ದೋಹಾ-ಮಂಗಳೂರು (ಐಎಕ್ಸ್ 822), ಮಂಗಳೂರು-ದುಬೈ (831), ದುಬೈ-ಮಂಗಳೂರು (832), ಮಂಗಳೂರು-ದುಬೈ (813), ಮಾ 13 ರ…

