ಶನಿವಾರ, 24 ಅಕ್ಟೋಬರ್ 2026

Canacona village

Crime

Goa: ಐರಿಷ್‌-ಬ್ರಿಟಿಷ್‌ ಪ್ರವಾಸಿ ಯುವತಿಯ ರೇಪ್‌& ಮರ್ಡರ್‌ ಕೇಸ್‌- ಅಪರಾಧಿಗೆ ಶಿಕ್ಷೆ

Irish Tourist Goa Murder Case: ಐರಿಷ್-ಬ್ರಿಟಿಷ್‌ ಪ್ರವಾಸಿ ಯುವತಿಯನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ 31 ವರ್ಷದ ವಿಕಾಸ್‌ ಭಗತ್‌ಗೆ 8 ವರ್ಷಗಳ ಬಳಿಕ ಗೋವಾ ಕೋರ್ಟ್‌ ಕಠಿಣ ಶಿಕ್ಷೆಯನ್ನು ವಿಧಿಸಿದೆ. ಅಪರಾಧಿ ವಿಕಾಸ್‌ 2017 ರಲ್ಲಿ ಎಸಗಿದ ಕೃತ್ಯಕ್ಕೆ ಕೋರ್ಟ್‌ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಅಂತಿಮ ತೀರ್ಪನ್ನು ಪ್ರಕಟ ಮಾಡಿದೆ.