ಶನಿವಾರ, 24 ಅಕ್ಟೋಬರ್ 2026

can cause these diseases

Food

Chicken Kebab: ಚಪ್ಪರಿಸಿಕೊಂಡು ಕಬಾಬ್ ತಿನ್ನುತ್ತೀರಾ?! ವಕ್ಕರಿಸೀತು ಈ ರೋಗ ಹುಷಾರ್!!

  Chicken kebab: ಚಿಕನ್ ಪ್ರಿಯರಲ್ಲಿ ಹೆಚ್ಚಿನವರು ಕಬಾಬ್ ಅಂದರೆ ಬಲು ಪ್ರೀತಿ. ವಾರದಲ್ಲಿ ಎರಡು ಮೂರು ಬಾರಿ ಚಿಕನ್ ತಂದು ಕಬಾಬ್(Chicken kebab)ಮಾಡಿ ತಿನ್ನುವುದುಂಟು. ಇಷ್ಟೇ ಅಲ್ಲ ಕೆಲವರಿಗೆ ಪ್ರತೀ ದಿನವೂ ಊಟದ ಜೊತೆಗೆ ಕಬಾಬ್ ಇರಲೇ…