News
2000 Note Exchange: 2 ಸಾವಿರ ರೂ. ನೋಟಿನ ಹೊಸ ಅಪ್ಡೇಟ್ ; ಈವರೆಗೆ ಎಷ್ಟು ಕೋಟಿ ಹಣ ಬ್ಯಾಂಕ್ ವಾಪಾಸ್ ಬಂದಿದೆ ಗೊತ್ತಾ?
ಸೆಪ್ಟೆಂಬರ್ (September) 30ರವರೆಗೆ ಅವಕಾಶ ನೀಡಲಾಗಿದ್ದು, ಬ್ಯಾಂಕುಗಳಲ್ಲಿ 2000 ರೂ. ನೋಟುಗಳ ಬದಲಾವಣೆ (2000 Note Exchange News) ಮಾಡಿಕೊಳ್ಳಬಹುದಾಗಿದೆ.
ಸೆಪ್ಟೆಂಬರ್ (September) 30ರವರೆಗೆ ಅವಕಾಶ ನೀಡಲಾಗಿದ್ದು, ಬ್ಯಾಂಕುಗಳಲ್ಲಿ 2000 ರೂ. ನೋಟುಗಳ ಬದಲಾವಣೆ (2000 Note Exchange News) ಮಾಡಿಕೊಳ್ಳಬಹುದಾಗಿದೆ.
ಬ್ಯಾಂಕುಗಳಲ್ಲಿ 2000 ರೂ. ನೋಟುಗಳ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಆದರೆ, ಅಂಚೆ ಕಚೇರಿಯಲ್ಲಿ (Post Office) 2000 ರೂ. ನೋಟು ಡೆಪಾಸಿಟ್/ ಬದಲಾವಣೆ ಮಾಡಬಹುದೇ?