Interesting
Camphor Benefits: ಮನೆಯಲ್ಲಿ ಶುಕ್ರದೆಸೆ ವೃದ್ಧಿಸಲು ಕರ್ಪೂರವನ್ನು ಈ ರೀತಿ ಬಳಸಿ!
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಕರ್ಪೂರವನ್ನು ಬಳಸುವ ವಾಸ್ತು ಸಲಹೆಗಳು ಇಲ್ಲಿವೆ . ಮುಖ್ಯವಾಗಿ ಕರ್ಪೂರ ಸಕಾರಾತ್ಮಕ ಗುಣಗಳನ್ನು ಹೊಂದಿದೆ.
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಕರ್ಪೂರವನ್ನು ಬಳಸುವ ವಾಸ್ತು ಸಲಹೆಗಳು ಇಲ್ಲಿವೆ . ಮುಖ್ಯವಾಗಿ ಕರ್ಪೂರ ಸಕಾರಾತ್ಮಕ ಗುಣಗಳನ್ನು ಹೊಂದಿದೆ.
ಮನೆಯಲ್ಲಿಯೇ ಇರುವ ಕರ್ಪೂರದಿಂದ ನಾವು ಅದರ ಪ್ರಯೋಜನವನ್ನು ಪಡೆಯಬಹುದು. ಹೌದು ಕರ್ಪೂರದಲ್ಲಿ ನಮಗೆ ಗೊತ್ತಿರದ ಹಲವಾರು ಔಷಧೀಯ ಗುಣಗಳಿವೆ. ಇದು ಬ್ಯಾಕ್ಟಿರಿಯಾ ವಿರೋಧಿ ಗುಣಗಳಿಂದ ಸಮೃದ್ಧವಾಗಿದೆ. ನೈಸರ್ಗಿಕ ಕರ್ಪೂರವು ದೇಹದ ಅನೇಕ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ. ಹಿಂದೂ ಧರ್ಮದಲ್ಲಿ ಕರ್ಪೂರವನ್ನು…