ಶನಿವಾರ, 24 ಅಕ್ಟೋಬರ್ 2026

Calicut students

Education

ಫುಟ್ಬಾಲ್‌ ಪಂದ್ಯ ನೋಡಲು ರಜೆ ಕೇಳಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿ | ವೈರಲ್‌ ಆಯಿತು ರಜೆ ಅರ್ಜಿ

ನಾವು ಸಾಮಾನ್ಯವಾಗಿ ಆರೋಗ್ಯ ಕೆಟ್ಟಾಗ ಇಲ್ಲವೇ ಮನೆಯಲ್ಲಿ ಯಾವುದಾದರೂ ಸಮಾರಂಭ ಇದ್ದಾಗ ರಜೆ ಕೇಳುವುದು ನೋಡಿರುತ್ತೇವೆ.. ಆದ್ರೆ .. ಇಲ್ಲಿ ನಾವು ಹೇಳುವ ಇಂಟರೆಸ್ಟಿಂಗ್ ಸ್ಟೋರಿ ಕೇಳಿದ್ರೆ ನೀವು ಆಶ್ಚರ್ಯ ಪಡೋದು ಗ್ಯಾರಂಟಿ!! ಯಾಕೆ ಅಂತೀರಾ?? ಇಲ್ಲಿ ವಿದ್ಯಾರ್ಥಿಗಳು…