Browsing Tag

bycicle

ನ್ಯೂಟ್ರಲ್ ಗೇರ್‌ನಲ್ಲಿ ಇರಿಸಲಾಗಿದ್ದ ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಇದ್ದಕ್ಕಿದ್ದಂತೆ ಚಲಿಸಿ ಮಗುಚಿ ಬಿದ್ದು ಸೈಕಲ್…

ಬಾಗಲಕೋಟೆ: ಕಬ್ಬು ತುಂಬಿದ್ದ ಟ್ರ್ಯಾಕ್ಟರ್,ಸೈಕಲ್ ಸವಾರನ ಮೇಲೆ ಮಗುಚಿ ಬಿದ್ದು ಆತ ಸ್ಥಳದಲ್ಲೇ ಸಾವಿಗೀಡಾದ ಘಟನೆ ಬಾಗಲಕೋಟೆಯಲ್ಲಿ ಸಂಭವಿಸಿದೆ.ಬಾಗಲಕೋಟೆ ಜಿಲ್ಲೆಯ ಗದ್ಯಾಳ ಗ್ರಾಮದಲ್ಲಿ ಇಂದು ಈ ಅಪಘಾತ ಸಂಭವಿಸಿದ್ದು,ಪರಿಣಾಮವಾಗಿ, ಜಮಖಂಡಿ ತಾಲೂಕಿನ ವಿಠಲ ಮಾಳಿ (45)