ಶನಿವಾರ, 24 ಅಕ್ಟೋಬರ್ 2026

by Home Minister

News

Home Ministry: ಮಂಗಳೂರಿನಲ್ಲಿ ಗೃಹ ಸಚಿವರಿಂದ ಶಾಂತಿ ಸಭೆ – ಸೋಶಿಯಲ್ ಮೀಡಿಯಾ ಪೊಸ್ಟಿಂಗ್ ನಿಲ್ಲಿಸಲು ಚಿಂತನೆ – ಡ್ರಗ್ಸ್, ಮರಳುಮಾಫಿಯಾ, ಕೆಂಪುಕಲ್ಲು ದಂಧೆ ಮೇಲೆ ಕಣ್ಣು – ಗೃಹಸಚಿವ ಪರಮೇಶ್ವರ್

Home Ministry: ಮಂಗಳೂರಿನಲ್ಲ ಇತ್ತೀಚೆಗೆ ನಡೆಯುತ್ತಿರುವ ಅನೇಕ ಅಹಿತಕರ ಘಟನೆಗಳು, ಹಾಗೂ ಈ ಭಾಗದಲ್ಲಿ ಇತ್ತಿಚಿಗೆ ನಡೆದ ಕೊಲೆಗಳ ವಿಚಾರವಾಘಿ ರಾಜ್ಯ ಗೃಹ ಸಚಿವ ಪರಮೇಶವರ್ ಅವರು ಮಂಗಳೂರಿಗೆ ಭೇಟಿ ನೀಡಿ, ಶಾಂತಿ ಸಭೆ ನಡೆಸಿದ್ದಾರೆ.