ಶನಿವಾರ, 24 ಅಕ್ಟೋಬರ್ 2026

businessman

News

CEO alumni: ಭಾರತದ ಈ ಶಾಲೆಯಲ್ಲಿ ಅಧ್ಯಯನ ಮಾಡಿದ್ದ 5 ಪ್ರಸಿದ್ಧ CEOಗಳು – ಈ ಶಾಲೆಯ ಶಿಕ್ಷಕರನ್ನು ನಮಿಸಿದ ಉದ್ಯಮಿ

CEO alumni: ಶಿಕ್ಷಕರ ದಿನದಂದು ಕೈಗಾರಿಕೋದ್ಯಮಿ ಹರ್ಷ ಗೋಯೆಂಕಾ ತಮ್ಮ ಪೋಸ್ಟ್‌ನಲ್ಲಿ, "ಈ ಶಿಕ್ಷಕರ ದಿನಕ್ಕೆ ನಾನು ಹೈದರಾಬಾದ್ ಪಬ್ಲಿಕ್ ಶಾಲೆಗೆ ನಮಸ್ಕರಿಸುತ್ತೇನೆ. ಈ ಕ್ಯಾಂಪಸ್‌ನಿಂದ 5 ಭಾರತೀಯ ಜಾಗತಿಕ ಸಿಇಒಗಳು ಹೊರಹೊಮ್ಮಿದ್ದಾರೆ" ಎಂದು ಬರೆದಿದ್ದಾರೆ.

News

Tesla: ಭಾರತದಲ್ಲೇ ಮೊದಲ ಟೆಸ್ಲಾ ಕಾರು ಖರೀದಿಸಿದ ಉದ್ಯಮಿ – ಬೆಲೆ ಎಷ್ಟು?

Tesla: ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಕಾರು ಭಾರತದಲ್ಲಿ ಬಿಡುಗಡೆಯಾಗಲು ತಯಾರಿ ನಡೆಸುತ್ತಿರುವ ನಡುವೆಯೇ ಭಾರತದ ಉದ್ಯಮಿಯೊಬ್ಬರು ಈ ಟೆಸ್ಲಾ ಕಾರನ್ನು ಖರೀದಿಸಿದ್ದಾರೆ.

Crime

Belagavi: ಉದ್ಯಮಿ ಅಪಹರಣ 5 ಕೋಟಿ ಬೇಡಿಕೆ; ಸಚಿವ ಸತೀಶ್‌ ಜಾರಕಿಹೊಳಿ ಆಪ್ತೆ ಅರೆಸ್ಟ್

Belagavi: ಉದ್ಯಮಿ ಅಪಹರಣ ಮಾಡಿ ಐದು ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ಸಚಿವ ಸತೀಶ್‌ ಜಾರಕಿಹೊಳಿ ಆಪ್ತೆ ಮಂಜುಳಾ ರಾಮನಗುಟ್ಟಿ ಅವರನ್ನು ಘಟಪ್ರಭಾ ಠಾಣೆ ಪೊಲೀಸರು ಬಂಧನ ಮಾಡಿದ್ದಾರೆ.

Crime

Suicide: ಕಾರಿನೊಳಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಉದ್ಯಮಿ!

Suicide: ಬ್ಯಾಡರಹಳ್ಳಿ ಪೊಲೀಸ್ (Police) ಠಾಣಾ ವ್ಯಾಪ್ತಿಯ ಮುದ್ದಿನಪಾಳ್ಯದಲ್ಲಿ ಕಾರಿನೊಳಗೆ (Car) ಬೆಂಕಿ ಹಚ್ಚಿಕೊಂಡು ಉದ್ಯಮಿ ಒಬ್ಬರು ಆತ್ಮಹತ್ಯೆಗೆ (Suicide) ಶರಣಾಗಿದ್ದಾರೆ.

Breaking Entertainment News Kannada

Sherlyn chopra: ಅವಸರದಲ್ಲಿ ಬ್ರಾ ಹಾಕದೆ ಏರ್ ಪೋರ್ಟ್ ಗೆ ಬಂದ ನಟಿ: ಧುಮ್ಮಿಕ್ಕಿದ ಸೊಗಸು ಕಂಡು ಪೂರ್ತಿ ತೋರಿಸಬಹುದಲ್ವಾ ಎಂದ ನೆಟ್ಟಿಗರು !!

ಒಬ್ಬ ಬಳಕೆದಾರ, 'ನೀವು ಯಾಕೆ ಇಷ್ಟೆಲ್ಲಾ ಬಟ್ಟೆ ಧರಿಸಿದ್ದೀರಿ, ಅದನ್ನೂ ತೆಗೆದರೆ ನೋಡಿ ಕಣ್ತುಂಬಿಸಿಕೊಳ್ಳುತ್ತಿದ್ದೆವು ಎಂದಿದ್ದಾರೆ. ಇನ್ನು ಕೆಲವರು ಈ ಡ್ರೆಸ್​ ತುಂಬಾ ಅದ್ಭುತವಾಗಿದೆ ಎಂದಿದ್ದಾರೆ

Technology

Tata Nano : ಕೇವಲ 30ರೂ.ನಲ್ಲಿ 100 ಕಿ.ಮೀ.ಓಡೋ ಕಾರು! ಈ ವ್ಯಕ್ತಿಯ ಚಾಕಚಕ್ಯತೆಗೆ ನೆಟ್ಟಿಗರು ಫಿದಾ!!!

ಇದೀಗ, ವೃತ್ತಿಯಲ್ಲಿ ಉದ್ಯಮಿಯಾಗಿರುವ (Businessperson)ಮನೋಜಿತ್ ಎಂಬವರು ನ್ಯಾನೋ ಕಾರನ್ನು ಸೋಲಾರ್ ಕಾರ್ ಆಗಿ ಪರಿವರ್ತಿಸಿದ್ದು, ಈ ಕಾರಿಗೆ ಯಾವುದೇ ಪೆಟ್ರೋಲ್ ಅವಶ್ಯಕತೆ ಇಲ್ಲ ಎನ್ನಲಾಗಿದೆ.