ಶನಿವಾರ, 24 ಅಕ್ಟೋಬರ್ 2026

Business man

Business

ಗುಂಡು ಹಾರಿಸಿ ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣ : ಅರವಿಂದ ಲಿಂಬಾವಳಿ ಸೇರಿ 6 ಜನರ ವಿರುದ್ಧ FIR

ರಾಮನಗರ: ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್‌ ಸಿಕ್ಕಿದ್ದು, ಇದೀಗ  ಮಾಜಿ ಸಚಿವ ಅರವಿಂದ ಲಿಂಬಾವಳಿ  ಸೇರಿದಂತೆ ಒಟ್ಟು 6 ಜನರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಾಗಿದೆ. ಬೆಂಗಳೂರಿನ ದಕ್ಷಿಣ ತಾಲೂಕು ನೆಟ್ಟಗೆರೆ ಬಳಿ ಕಾರಿನಲ್ಲಿಯೇ  ತಲೆಗೆ…

Breaking Entertainment News Kannada

“ಶ್ಯಾನೆ ಟಾಪಗವ್ಲೇ ನಮ್ ಹುಡುಗಿ ಶ್ಯಾನೆ ಟಾಪಗವ್ಲೇ” ಹಾಡಿನ ಮೂಲಕ ಎದೆಬಡಿತ ಹೆಚ್ಚಿಸಿದ ನಟಿ ಮದುವೆ ಡೇಟ್ ಫಿಕ್ಸ್!!!

ಕಳೆದ ವರ್ಷವಷ್ಟೆ ನಿಶ್ಚಿತಾರ್ಥ ನಿಶ್ಚಯಿಸಿಕೊಂಡಿದ್ದ ದಾವಣಗೆರೆಯ ಸ್ಯಾಂಡಲ್‌ವುಡ್‌ ಬೆಡಗಿ ಅದಿತಿ ಪ್ರಭುದೇವ, ಇದೀಗ ಮದುವೆಯ ಸಂಭ್ರಮಕ್ಕೆ ಸಜ್ಜಾಗುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತ, ಸದ್ಯ ಸ್ಯಾಂಡಲ್‌ವುಡ್‌ ಬಿಜಿ ನಟಿಯಾಗಿರುವ ಅದಿತಿ ಪ್ರಭುದೇವ ಹಸೆಮಣೆ ಏರಲು ಭರದ ತಯಾರಿ ನಡೆಯುತ್ತಿದೆ.…

Karnataka State Politics Updates

Rahul Gandhi ಸಾಯಿಬಾಬಾ ಇದ್ದಂತೆ – ರಾಬರ್ಟ್ ವಾದ್ರಾ

ಚುನಾವಣೆಗೆ ಇನ್ನೇನು ಕೆಲ ತಿಂಗಳು ಬಾಕಿ ಇರುವಾಗಲೇ ಟೆಂಪಲ್ ರನ್ ಹಾಗೂ ಗ್ರಾಮೀಣ ಜಿಲ್ಲೆಗಳ ಭೇಟಿ ಮಾಡಿ ಊರಿನ ಜನರ ಮನವೊಲಿಸುವ ಪ್ರಯತ್ನ ನಡೆಸುವುದು ಸಾಮಾನ್ಯ ವಿಷಯ. ಈ ನಡುವೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರನ್ನು ಅವರ ಭಾವ,…

Business

ವಿಶ್ವದ ಶ್ರೀಮಂತರ ಟಾಪ್ 3 ಸ್ಥಾನಕ್ಕೆ ಏರಿದ ಗೌತಮ್ ಅದಾನಿ, ಕಾಲೇಜ್ ಡ್ರಾಪ್ ಔಟ್ ಈಗ ಏಷ್ಯಾದ ನಂ.1

ಭಾರತೀಯ ಉದ್ಯಮಿ, ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಇದೀಗ ಮತ್ತಷ್ಟು ಶ್ರೀಮಂತ. ಎಲ್ಲಾ ಘಟಾನುಘಟಿಗಳನ್ನು ಸೈಡ್ ಗೆ ಸರಿಸಿ ಈಗ ಅದಾನಿ ವಿಶ್ವದ ಮೂರನೇ ಅತ್ಯಂತ ಸಿರಿವಂತ ಎನಿಸಿಕೊಂಡಿದ್ದಾರೆ. ಈ ಮೂಲಕ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಮೂರನೇ…

News

ಜುಲೈ 1 ರಿಂದ ಟಿಡಿಎಸ್ ಹೊಸ ನಿಯಮ ಜಾರಿಗೆ !! | ಇದರಿಂದ ತೆರಿಗೆ ಪಾವತಿದಾರರ ಮೇಲೆ ಉಂಟಾಗುವ ಪರಿಣಾಮವೇನು??

ಇದೇ ಜುಲೈ 1 ರಿಂದ, ಟಿಡಿಎಸ್ ಹೊಸ ನಿಯಮವನ್ನು ಜಾರಿಗೆ ತರಲಾಗುತ್ತಿದ್ದು, ಹೊಸ ನಿಯಮವು ಸೇಲ್ಸ್ ಪ್ರಮೋಶನ್ ಬಿಸಿನೆಸ್ ಗೆ ಅನ್ವಯಿಸುತ್ತದೆ. ಇದರ ಪ್ರಭಾವ ಸಾಮಾಜಿಕ ಮಾಧ್ಯಮದ ಪ್ರಭಾವಿಗಳು ಮತ್ತು ವೈದ್ಯರ ಮೇಲೆ ಬೀರಲಿದೆ. ಕೇಂದ್ರೀಯ ನೇರ ತೆರಿಗೆಗಳ…

News

ದೇವರ ನಾಡಲ್ಲೊಂದು ಗುಲಾಬಿ ಬಣ್ಣದ ನದಿ !! | ನದಿ ಪಿಂಕ್ ಬಣ್ಣಕ್ಕೆ ತಿರುಗಲು ಕಾರಣ ??

ಹೆಸರಲ್ಲೇ ವಿಭಿನ್ನತೆ ಇರುವ ‘ದೇವರ ನಾಡು’ ಕೇರಳದಲ್ಲಿ ವಿಶೇಷನೀಯತೆಗೆ ಕಡಿಮೆ ಎಂಬುದಿಲ್ಲ. ಪ್ರಾಕೃತಿಕ ಸೌಂದರ್ಯದಿಂದಲೇ ಹೆಸರುವಾಸಿಯಾಗಿರುವ ಈ ನಾಡಿಗೆ ಪ್ರವಾಸಿಗರು ತೆರಳಲು ಕಾತುರದಿಂದ ಕಾಯುತ್ತಾರೆ. ಪ್ರತಿಯೊಂದು ಜಿಲ್ಲೆಯೂ ಅತ್ಯದ್ಬುತ ಪ್ರಾಕೃತಿಕ ಸೌಂದರ್ಯ ಹೊಂದಿದ್ದು, ಸದ್ಯ ಇದೀಗ ಇಲ್ಲಿನ ಅಪರೂಪದ…

latest

ಚಿಟ್ ಫಂಡ್ ವ್ಯವಹಾರದಿಂದ ಮೋಸಕ್ಕೊಳಗಾದ ವೃದ್ಧ ನೇಣು ಬಿಗಿದು ಆತ್ಮಹತ್ಯೆ

ಉಳ್ಳಾಲ: ಚಿಟ್ ಫಂಡ್ ವ್ಯವಹಾರ ನಡೆಸುತ್ತಿದ್ದ ವೃದ್ಧರೋರ್ವರು ಮೋಸಕ್ಕೊಳಗಾಗಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಇಂದು ಬೆಳಗ್ಗೆ ನಡೆದಿದೆ. ಆತ್ಮಹತ್ಯೆಗೆ ಶರಣಾದವರನ್ನು ಕೋಟೆಕಾರು ಗ್ರಾಮದ ಮಾಡೂರು ಸರಕಾರಿ ಶಾಲೆಯ ಬಳಿಯ ನಿವಾಸಿ ಜಯರಾಮ ಶೆಟ್ಟಿ(71) ಎಂದು ಗುರುತಿಸಲಾಗಿದೆ.…

ದಕ್ಷಿಣ ಕನ್ನಡ

ಕಟಪಾಡಿ: ರಿಯಲ್ ಎಸ್ಟೇಟ್ ಉದ್ಯಮಿ ನಾಪತ್ತೆ!! ಕಾಪು ಠಾಣೆಯಲ್ಲಿ ಪ್ರಕರಣ ದಾಖಲು-ಪತ್ತೆಗೆ ಮನವಿ

ಉಡುಪಿ: ಜಿಲ್ಲೆಯ ಕಟಪಾಡಿ ನಿವಾಸಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಮನೆಯಿಂದ ನಾಪತ್ತೆಯಾದ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ. ನಾಪತ್ತೆಯಾದ ವ್ಯಕ್ತಿಯನ್ನು ಕಟಪಾಡಿ ನಿವಾಸಿ, ಉದ್ಯಮಿ ಪ್ರಕಾಶ್(46) ಎಂದು ಗುರುತಿಸಲಾಗಿದೆ. ಮೇ…

Business

ಗೌತಮ್ ಅದಾನಿ ಇದೀಗ ಭಾರತದ ನಂಬರ್ ಒನ್ ಸಾಹುಕಾರ | ವಿಶ್ವದ ಟಾಪ್-10 ಬಿಲಿಯನೇರ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಂಡ ಏಕೈಕ ಭಾರತೀಯ !

ಭಾರತದ ಉದ್ಯಮಿ, ಗೌತಮ್ ಅದಾನಿ ಇದೀಗ ಗೂಗಲ್‌ನ ಖ್ಯಾತ ಸಂಸ್ಥಾಪಕರಾದ ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್ ಅವರನ್ನು ಹಿಂದಿಕ್ಕಿದ್ದಾರೆ, ಆ ಮೂಲಕ ಭಾರತದ ನಂಬರ್ ಒನ್ ಸಾಹುಕಾರ ಮತ್ತು ವಿಶ್ವದ ಟಾಪ್ ಟೆನ್ ಶ್ರೀಮಂತರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಕಳೆದ…

ದಕ್ಷಿಣ ಕನ್ನಡ

ಮೂಡುಬಿದಿರೆ : ಯುವ ಉದ್ಯಮಿ ವಿಷ ಸೇವಿಸಿ ಆತ್ಮಹತ್ಯೆ

ಮಂಗಳೂರು : ಮೂಡುಬಿದಿರೆ ಸಮೀಪದ ಮೂಡುಕೊಣಾಜೆಯ ನಿವಾಸಿ ಯುವ ಉದ್ಯಮಿಯೋರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಮಂಗಳವಾರ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಮೂಡುಕೊಣಾಜೆಯ ರಾಘವ ಸುವರ್ಣ ಅವರ ಪುತ್ರ ರೋಶನ್ ಆರ್ ಸುವರ್ಣ ಎಂದು ಗುರುತಿಸಲಾಗಿದೆ.…