ಶನಿವಾರ, 24 ಅಕ್ಟೋಬರ್ 2026

Buses catch fire in Bangalore

latest

Breaking News: ಬೆಂಗಳೂರಿನಲ್ಲಿ ನಿಂತ ಜಾಗದಲ್ಲೇ ಧಗ ಧಗನೇ ಹೊತ್ತು ಉರಿಯುತ್ತಿರುವ ಬಸ್​ಗಳು ! ಪದೇ ಪದೇ ಹೀಗೆ ಆಗ್ತಾ ಇರೋದಕ್ಕೆ ಕಾರಣವಾದ್ರೂ ಏನು?

ಕೆಲ ದಿನಗಳ ಹಿಂದೆಯಷ್ಟೇ ಬೆಂಗಳೂರಿನ ಕೋರಮಂಗಲ ರಸ್ತೆಯಲ್ಲಿರೋ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ವೇಳೆ ನಾಲ್ಕನೇ ಅಂತಸ್ತಿನಿಂದ ವ್ಯಕ್ತಿಯೋರ್ವ ಜಿಗಿದಿದ್ದನು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಬೆಂಕಿಯ ಅವಘಡ ಆಗಿದೆ. ವೀರಭದ್ರನಗರದ ಬಸ್ ಗಳ ಬಾಡಿ ಬಿಲ್ಡಿಂಗ್ ಮತ್ತು…