News
Sleepr Bus: ಕರ್ನೂಲ್ ಬಸ್ ದುರಂತ ಎಫೆಕ್ಟ್ – ದೇಶಾದ್ಯಂತ ಸ್ಲೀಪರ್ ಬಸ್ ಬ್ಯಾನ್?
Sleepur Bus: ಸ್ಲೀಪರ್ ಬಸ್ಗಳಲ್ಲಿ ದಿನದಿಂದ ದಿನಕ್ಕೆ ಆಗುತ್ತಿರುವ ಅಪಘಾತಗಳನ್ನು, ಅಗ್ನಿ ಅವಘಡಗಳನ್ನು ಗಮನಿಸಿರುವ ಜನರು ದೇಶಾದ್ಯಂತ ಸ್ಲೀಪರ್ ಬಸ್ ಗಳನ್ನು ಬ್ಯಾನ್ ಮಾಡಬೇಕೆಂದು ಒತ್ತಾಯ ಮಾಡುತ್ತಿದ್ದಾರೆ
Sleepur Bus: ಸ್ಲೀಪರ್ ಬಸ್ಗಳಲ್ಲಿ ದಿನದಿಂದ ದಿನಕ್ಕೆ ಆಗುತ್ತಿರುವ ಅಪಘಾತಗಳನ್ನು, ಅಗ್ನಿ ಅವಘಡಗಳನ್ನು ಗಮನಿಸಿರುವ ಜನರು ದೇಶಾದ್ಯಂತ ಸ್ಲೀಪರ್ ಬಸ್ ಗಳನ್ನು ಬ್ಯಾನ್ ಮಾಡಬೇಕೆಂದು ಒತ್ತಾಯ ಮಾಡುತ್ತಿದ್ದಾರೆ
Karnool Bus Fire: ಆಂಧ್ರದ ಕರ್ನೂಲಿನಲ್ಲಿ (Karnool) ಗುರುವಾರ (ಅ.23) ಮಧ್ಯರಾತ್ರಿ 3ರ ಸುಮಾರಿಗೆ ಹೈದರಾಬಾದ್ನಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಬಸ್ ಬೆಂಕಿಗಾಹುತಿಯಾಗಿ 20 ಮಂದಿ ಸಾವನ್ನಪ್ಪಿದ್ದು, 24 ಜನರು ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ. ಈ ಕುರಿತು ಪಿಎಂ…