News
Accident: ಮೈಸೂರಲ್ಲಿ ಭೀಕರ ಅಪಘಾತ: 10 ಮಂದಿ ಸಾವು
ಮೈಸೂರಿನ ಟಿ.ನರಸೀಪುರದ ಕೊಳ್ಳೇಗಾಲ ಮುಖ್ಯರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ (Accident) ಸಂಭವಿಸಿದ್ದು 10 ಮಂದಿ ಕೊನೆ ಉಸಿರೆಳೆದಿದ್ದಾರೆ.