News
Dharmasthala Case: ಧರ್ಮಸ್ಥಳ ಪ್ರಕರಣ – ತನಿಖೆ ಮುಕ್ತಾಯದ ಹಂತದಲ್ಲಿರುವಾಗ ಖಡಕ್ ಎಂಟ್ರಿ ಕೊಟ್ಟ ಮಹಿಳಾ ಆಯೋಗ!!
Dharmasthala Case: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದಾರೆ ಎಂಬ ಆರೋಪದಡಿ ಸರ್ಕಾರವು ಎಸ್ಐಟಿ ರಚನೆ ಮಾಡಿ ತನಿಖೆಯನ್ನು ನಡೆಸುತ್ತಿದೆ.